logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Gaillardia
ಗೈಲ್ಲಾರ್ಡಿಯ ಹೂವು

Gajanimma
ಗಜನಿಂಬೆ

Galambac Eagle wood
ಅಗರು

Gallery worm
ಜಾಲರಿಹುಳು (ಮಲ್ಲಿಗೆ ಕೀಟ)

Gall flower
ಹಣ್ಣುಗಳ ತುದಿಯಲ್ಲಿ ಕಂಡುಬರುವ ಹೂವು (ಅಂಜೂರ)

Gamete
ಯುಗ್ಮಕ, ಲಿಂಗಾಣು

Gametophyte
ಯುಗ್ಮಕ ಸಸ್ಯ

Gamo petalous
ಸಂಯುಕ್ತ ದಳವುಳ್ಳ, ಒಗ್ಗೂಡಿದ ದಳಗಳಿಂದ ಕೂಡಿದ

Gamo sepalous
ಸಂಯುಕ್ತ ಪುಷ್ಪಪತ್ರ / ಪತ್ರ

Ganja (Hemp)
ಭಂಗಿಗಿಡ, ಗಾಂಜಾಗಿಡ, ಸಿದ್ಧಪತ್ರಿ


logo