logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Rabi season
ಹಿಂಗಾರು

Raceme
ಮಧ್ಯಾರಂಭಿ ಹೂಗೊಂಚಲು, ಸಂಕೀರ್ಣ ಪುಷ್ಪ

Rachillae
ಹೂಗೊನೆ

Rachis
ಸಂಯುಕ್ತಪತ್ರದ ನಡುಕಾಂಡ / ಗರಿಕಾಂಡ

Radicle
ಪ್ರಥಮಬೇರು / ಮೂಲಬೇರು ಅಂಕುರಣ

Radish
ಮೂಲಂಗಿ

Raffia
ತಾಳೆಮರ

Raffia fibre
ಕಸಿಜಾಗವನ್ನು ಕಟ್ಟಲಿ ಬಳಸುವ ತಾಳೆನಾರು

Rain fed
ಮಳೆ ಆಧಾರಿತ / ಆಶ್ರಿತ

Rain tree
ಮಳೆಮರ


logo