logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Ulcer
ವ್ರಣ

Umbel
ಛತ್ರಿಯಾಕಾರದ ಹೂಗೊಂಚಲು

Umbellate
ಛತ್ರಿಯಾಕಾರದ

Umbrellakniffin
ಅಂಬ್ರೆಲ್ಲಾ ನಿಫಿನ್ ಪದ್ಧತಿ

Umbrella thorn
ಕೊಡೆಜಾಲಿ, ಬುಡ್ಡೆಜಾಲಿ, ಹೊಡೆಜಾಲಿ

Umbrella tree
ಛತ್ರಿಮರ

Uncoated ginger
ಸಿಪ್ಪೆ ತೆಗೆದ ಶುಂಠಿ

Un congeniality (incompatibility)
ಕಸಿಜಾಗ ಕೂಡಿಕೊಳ್ಳದಿರುವಿಕೆ / ಹೊಂದಿಕೊಳ್ಳದಿರುವಿಕೆ

Unde
ಉಂಡೆ ಅಡಿಕೆ (ಸಿಪ್ಪೆ ತೆಗೆದು ಇಡಿಯಾಗಿ ಬೇಯಿಸಿ ಒಣಗಿಸಿದ ಹಸುರಡಕೆ)

Under cutting
ನೆಲಮಟ್ಟ ಕತ್ತರಿಸುವುದು


logo