logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Nageire
ಹೂದಾನಿಗಳಲ್ಲಿ ಪುಷ್ಪ ಜೋಡಣೆ ವಿನ್ಯಾಸದ ಒಂದು ಬಗೆ

Naluvettu
ಅಡ್ಡಗಲವಾಗಿ ನಾಲ್ಕು ಹೋಳುಮಾಡಿ ಬೇಯಿಸಿ ಒಣಗಿಸಿದ ಹಸುರಡಕೆ

Narcissus
ಒಂದು ಬಿಳಿಹೂವಿನ ಗೆಡ್ಡೆ ಜಾತಿ ಸಸ್ಯ, ನಾರ್ಸಿಸಸ್ ಹೂವು

Narcissus yellow
ನಾರ್ಸಿಸಸ್ ಗೆ ಬರುವ ಹಳದಿ

Nasturtium
ಒಂದು ಬಗೆಯ ಹೂಗಿಡ, ನ್ಯಾಷ್ಟರ್ಷಿಯಂ ಹೂವು

National seed corporation
ರಾಷ್ಟ್ರೀಯ ಬೀಜನಿಗಮ

Natural crossing
ನೈಸರ್ಗಿಕ / ಸ್ವಾಭಾವಿಕ ಸಂಕರಣೆ

Natural mutant
ಸ್ವಾಭಾವಿಕ ಉತ್ಪರಿವರ್ತನೆ

Natural mutation
ನೈಸರ್ಗಿಕ ಉತ್ಪರಿವರ್ತನೆ

Nayampak
ಅಡ್ಡಗಲ ಸೀಳಿ ಒಣಗಿಸಿದ ಹಸುರಡಕೆಕಾಯಿ


logo