logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Anatomical
ದೇಹ ರಚನೀಯ

Anatomical study
ದೇಹರಚನಾ ಅಧ್ಯಯನ

Anatropous ovule
ಪ್ರಕಾಶೋನ್ಮುಖ ಸ್ತ್ರೀ ಅಂಡಾಣು

Androgynous
ದ್ವಿಲಿಂಗಯುತ (ಪುಂಸ್ತ್ರೀ ಭಾಗಗಳೆರಡನ್ನೂ ಉಳ್ಳ)

Anemoneflowered
ಬಹುದಳ ವೃತ್ತ

Anemophilous
ಗಾಳಿನೆರವಿನಿಂದ ಪರಾಗಸ್ಪರ್ಶಗೊಳ್ಳುವುದು

Anethol
ಸೋಂಪು ಬೀಜದ ಎಣ್ಣೆ

Anethum
ಸಬ್ಬಸಿಗೆ, ಸಬ್ಬಕ್ಷಿ

Angiospermous plants
ಆವೃತಬೀಜಿಸಸ್ಯಗಳು

Angular leaf spot
ಮೂಲೆಗಳಿಂದ ಕೂಡಿದ ಎಲೆ ಚುಕ್ಕೆ


logo