logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Artificial manure
ಕೃತಕ ಗೊಬ್ಬರ, ರಾಸಾಯನಿಕ ಗೊಬ್ಬರ

Artificial pollination
ಕೃತಕ ಪರಾಗಸ್ಪರ್ಶ

Artificial ripening
ಕೃತಕವಾಗಿ ಮಾಗಿಸುವಿಕೆ / ಹಣ್ಣಾಗಿಸುವಿಕೆ

Art of propagation
ಸಸ್ಯಾಭಿವೃದ್ಧಿಯ / ಸಸ್ಯಾಭಿವರ್ಧನ ಕಲೆ

Arvi or dasheen
ಕೆಸವು, ಕೆಸವಿನ ದಂಟು / ಗೆಡ್ಡೆ

Asafoetida
ಹಿಂಗು, ಇಂಗು

Ascariasis
ಜಂತು ರೋಗ

Aseptic culture
ನಿರ್ವಿಷೀಕೃತ / ನಂಜುರಹಿತ ಸಾಕಣೆ

Aseptic seed stratification
ನಂಜುರಹಿತ ಬೀಜ ಸ್ತರೀಕರಣ

Asexual (vegetative) propagation
ನಿರ್ಲಿಂಗ ಸಸ್ಯಾಭಿವರ್ಧನೆ / ಸಸ್ಯಾಭಿವೃದ್ಧಿ


logo