logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Ash gourd (wax gourd)
ಬೂದುಗುಂಬಳ

Ashoka tree
ಅಶೋಕ ವೃಕ್ಷ

Ashwagandha
ಅಶ್ವಗಂಧ

Ashy stem blight
ಬೂದಿಗಪ್ಪು ಕೊಳೆರೋಗ

Asparagus
ಅಸ್ಟರಾಗಸ್ / ಶತಾವರೀ ಸೊಪ್ಪು, ಸೂತ್ ಮೂಲಿ

Asphaltcoated felt paper container
ಎಳೆ ಸಸಿಗಳನ್ನು ನಾಟಿಗೆ ಮುನ್ನ ಬೆಳೆಯುವ, ತಾತ್ಕಾಲಿಕ ಧಾರಕ, ಅಸ್ಫಾಲ್ಟ್ ಬಳಿದ ಫೆಲ್ಟ್ ಕಾಗದದ ಧಾರಕ

Asphyxiant
ಶ್ವಾಸಬಂದಕ, ಉಸಿರ್ಗಟ್ಟಿಕ

Assamkata
ಉದ್ದವಾಗಿ ಎರಡು ಹೋಳುಮಾಡಿ ಒಣಗಿಸಿ, ಸಿಪ್ಪೆ ತೆಗೆದ ಅಡಿಕೆ ಹಣ್ಣು

Assam rubber
ರಬ್ಬರ್ ಗಿಡ

Assimilation
ದೇಹಗತ ಕ್ರಿಯೆ


logo