logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Alternate
ಪರ್ಯಾಯ

Alternate bearing
ಪರ್ಯಾಯ ಫಲದಾಯಕತೆ, ವರ್ಷ ಬಿಟ್ಟು ವರ್ಷ (2 ವರ್ಷಕೊಮ್ಮೆ) ಫಸಲು ಬಿಡುವುದು

Amaranth
ಅಮರಾಂತ್ ಸೊಪ್ಪು ತರಕಾರಿ (ದಂಟುಜಾತಿಗೆ ಸೇರಿದ ಸೊಪ್ಪು)

Amaranthus
ದಂಟು, ಹರಿವೆಸೊಪ್ಪು

Amaryllis (Belladonna lily)
ಅಮರಿಲ್ಲಿಸ್ ಹೂವು, ಮಿಣಕಿ ಹೂವು, ಅಮರಪುಷ್ಪ

Ambe bahar
ಅಂಬೆ ಋತೋಪಚಾರ

Amber colour
ಹಾಲು ಮಡ್ಡಿ ಬಣ್ಣ, ಶಿಲಾರಾಳ ವರ್ಣ

Ambroisia
ಅಮೃತ, ಮಧುರ ಪದಾರ್ಥ

American aloe (Century plant)
ಆನೆ ಕತ್ತಾಳೆ, ಕಲ್ನಾರು, ದೆವ್ವ ಬಾಳೆ, ರಾಕ್ಷಸ ಬಾಳೆ

American blight
ಅಮೇರಿಕಾದ ಅಂಗಮಾರಿ ರೋಗ


logo