logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

1. ಕನ್ನಡ ವರ್ಣಮಾಲೆಯ ಮೂವತ್ತೇಳನೆಯ ಅಕ್ಷರ. 2. ಮೂರು ಎಂಬ ಸಂಖ್ಯೆಯ ಸಂಕೇತ.

ಬ¾
1. ಕ್ಷಾಮ. 2. ಒಣಗಿರುವುದು. 3. ತಾಪ ಹೆಚ್ಚಾದುದು. 4. ಅತ್ಯಾಸೆ.

ಬಂಕ
1. ಮನೆಯ ಮುಂದಿರುವ ಜಗುಲಿ. 2. ಸಿಪ್ಪೆ. 3. ಬದಿ.

ಬಕ
1. ಕೊಕ್ಕರೆ ಜಾತಿಗೆ ಸೇರಿದ ಒಂದು ಜಲಚರ ಪಕ್ಷಿ. 2. ಕಪಟಿ. 3. ಭೀಮಸೇನನಿಂದ ಹತನಾದ ಒಬ್ಬ ರಾಕ್ಷಸ. 4. ಕೃಷ್ಣನಿಂದ ಹತನಾದ ಒಬ್ಬ ರಾಕ್ಷಸ.

ಬಕಧ್ಯಾನ
ಬಕಪಕ್ಷಿಯು ತನ್ನ ಆಹಾರದ ಬೇಟೆಗಾಗಿ ನಿಶ್ಚಲವಾಗಿರುವಂತೆ ಮಾಡುವ ಧ್ಯಾನ.

ಬಕರ(ರಾ)
1. ಗಂಡಾಡು. 2. ಏನೂ ತಿಳಿಯದವನು.

ಬಕವಿಡಂಬನ
ಸೋಗು.

ಬಕವೃತ್ತಿ
ಮೋಸಗಾರಿಕೆ.

ಬಕಾಳಭಾತು
ಮೊಸರನ್ನ.

ಬಂಕು
ಬಾಗು.


logo