logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

1. ಪ್ರೀತಿಸು. 2. ಸಲಹು.

ಕನ್ನಡ ವರ್ಣಮಾಲೆಯ ಹದಿಮೂರನೆಯ ಅಕ್ಷರ.

ಓಕ
1. ಮನೆ. 2. ಸಂತೋಷ. 3. ಮೇರೆ.

ಓಕರ
ವಾಂತಿ.

ಓಕರಿಕೆ
1. ಓಕರ. 2. ಜುಗುಪ್ಸೆ.

ಓಂಕಾರ
ಓಂ ಎಂಬ ಮಂತ್ರಾಕ್ಷರ.

ಓಂಕಾರಮೂರ್ತಿ
ಓಂಕಾರ ಸ್ವರೂಪ ನಾದವನು.

ಓಕು
ಕೊರತೆ.

ಓಕುಳಿ
1. ಉತ್ಸವ ಸಂದರ್ಭಗಳಲ್ಲಿ ಒಬ್ಬರ ಮೇಲೊಬ್ಬರು ಎರಚುವ ಬಣ್ಣದ ನೀರು. 2. ಆರತಿ ಬೆಳಗಲು ಉಪಯೋಗಿಸುವ ಅರಿಸಿನದ ನೀರು.

ಓಗಟೆ
ಒಗಂಟು.


logo