logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಕನ್ನಡ ವರ್ಣಮಾಲೆಯ ಏಳನೆಯ ಅಕ್ಷರ.

ಋಕ್ಕು
ಋಗ್ವೇದದ ಮಂತ್ರ.

ಋಕ್ಷ
1. ಕರಡಿ. 2. ನಕ್ಷತ್ರ.

ಋಗ್ವೇದ
ನಾಲ್ಕು ವೇದಗಳಲ್ಲಿ ಮೊದಲನೆಯದು.

ಋಗ್ವೇದಿ
ಋಗ್ವೇದವನ್ನು ಅನುಸರಿಸುವವನು.

ಋಗ್ವೇದಿ
ಋಗ್ವೇದಕ್ಕೆ ಸಂಬಂಧಿಸಿದ.

ಋಚ
1. ಋಕ್ಕು. 2. ಋಗ್ವೇದ.

ಋಚೆ
ಋಕ್ಕು.

ಋಜು
(ಚಿತ್ರಶಾಸ್ತ್ರದಲ್ಲಿ) ಒಂದು ವಸ್ತುವಿನ ಸಮ್ಮುಖದ ಎದುರು ನೋಟ.

ಋಜು
1. ನೇರವಾದ. 2. ಪ್ರಾಮಾಣಿಕವಾದ. 3. ಆಡಂಬರವಿಲ್ಲದ.


logo