logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಕನ್ನಡ ವರ್ಣಮಾಲೆಯ ಹನ್ನೆರಡನೆಯ ವರ್ಣ.

ಒಂದು ಅನುಕರಣಾವ್ಯಯ.

ಒಕ್ಕಣಿಕೆ
1. ಪೈರಿನಿಂದ ಕಾಳನ್ನು ಬೇರ್ಪಡಿಸುವ ಕೆಲಸ. 2. ವ್ಯಾಖ್ಯಾನ.

ಒಕ್ಕಣೆ
ಒಕ್ಕಣಿಕೆ.

ಒಕ್ಕಣ್ಣ
ಒಂದು ಕಣ್ಣುಳ್ಳವನು.

ಒಕ್ಕತನ
ಕೂಡಿ ಬಾಳುವೆ ಮಾಡುವುದು.

ಒಕ್ಕಂದಿ
1. ವರ್ಷಕ್ಕೊಮ್ಮೆ ಕರು ಹಾಕುವ ಹಸು. 2. ಒಂದು ಕರುವನ್ನು ಹಾಕಿದ ಹಸು.

ಒಕ್ಕರೆ
ಕೊಳ.

ಒಕ್ಕಲಗಿತ್ತಿ
1. ಒಕ್ಕಲಿಗನ ಹೆಂಡತಿ. 2. ಕೆಲಸದವಳು.

ಒಕ್ಕಲಾಗು
ಜೀವಿಸು.


logo