logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

1. ಕನ್ನಡ ವರ್ಣಮಾಲೆಯ ಮೂವತ್ತ ನಾಲ್ಕನೆಯ ಅಕ್ಷರ. 2. ಶೂನ್ಯದ ಸಂಕೇತ. 3. (ಛಂದಸ್ಸಿನ) ಅಕ್ಷರಗಣಗಳಲ್ಲಿ ಒಂದು.

ನಕಲಿ
ಅನುಕರಣೆಯಿಂದ ಕೂಡಿರುವುದು ಹಾಸ್ಯಗಾರ.

ನಕಲಿ
ನೈಜವಲ್ಲದ.

ನಕಲಿಶ್ಯಾಮ
ಹಾಸ್ಯಗಾರ.

ನಕಲು
1. (ಬರವಣಿಗೆ, ಚಿತ್ರ ಮೊದಲಾದುವುಗಳ) ಮೂಲದ ಪ್ರತಿಕೃತಿ. 2. ಅನುಕರಿಸಿದುದು.

ನಕಲು
ನೈಜವಲ್ಲದ.

ನಕಲುತೆಗೆ
ಮೂಲದಂತೆ ಪ್ರತಿಯನ್ನು ತಯಾರಿಸು.

ನಕಾರ
ನಿರಾಕರಣವನ್ನು ಸೂಚಿಸುವುದು.

ನಕಾರಾತ್ಮಕ
ನಿರಾಕೃತವಾದ.

ನಕಾಶೆ
1. (ಭೂಮಿಯ) ಅಳತೆ, ಪ್ರಮಾಣ ಗಳನ್ನು ಗುರುತಿಸಿದ ರೇಖಾಚಿತ್ರ. 2. ಕೆತ್ತನೆ ಕೆಲಸ.


logo