logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಕನ್ನಡ ವರ್ಣಮಾಲೆಯ ಹತ್ತನೆಯ ವರ್ಣ.

ಏಕ
1. ಒಂದು ಸಂಖ್ಯೆ. 2. ಒಂಟಿ.

ಏಕಗ್ರಾಹಿ
ಒಂದೇ ಪಟ್ಟು ಹಿಡಿದವನು.

ಏಕಜೀವ
1. ಒಂದೇ ಜೀವ. 2. ಅನ್ಯೋನ್ಯವಾದುದು.

ಏಕತಾನ
1. ಏಕಾಗ್ರಚಿತ್ತ. 2. ಒಂದೇ ಶ್ರುತಿ.

ಏಕತಾನ
ಒಂದೇ ವಸ್ತುವಿನ ಮೇಲೆ ಗಮನವಿಟ್ಟ.

ಏಕತಾರಿ
ಒಂದೇ ತಂತಿಯುಳ್ಳ ಒಂದು ಬಗೆಯ ತಂತ್ರೀವಾದ್ಯ.

ಏಕತಾಳ
ಸಪ್ತತಾಳಗಳಲ್ಲಿ ಒಂದು.

ಏಕತ್ರ
ಒಂದೇ ಜಾಗದಲ್ಲಿ.

ಏಕತ್ವ
1. ಒಂದೇ ಒಂದಾಗಿರುವಿಕೆ. 2. ಹೋಲಿಕೆ.


logo