logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಹಂಗರು
ಹಂಗರಲು.

ಹಗರು
ನೆಗೆ.

ಹಗರು
1. ಬಿದಿರಿನ ಸೀಳು. 2. ತಲೆಯ ಹೊಟ್ಟು,- ಹುರುಪು.

ಹಂಗರ್ಕಟ್ಟೆ
ಲಂಗರು ಹಾಕಿ ಹಡಗನ್ನು ನಿಲ್ಲಿಸುವ ಸ್ಥಳ.

ಹಗಱೆಕ್ಕು
1. ಬಿದಿರಿನ ಸೀಳುಗಳನ್ನು ಸೇರಿಸಿ ಕಟ್ಟು. 2. ಕವೆಗೋಲಿ ನಂತೆ ಸೀಳಿದ ಬಿದಿರನ್ನು ಕುತ್ತಿಗೆಗೆ ಇಟ್ಟು ನೂಕು.

ಹಗಱ್
ಬಿದಿರಿನ ಸೀಳು,- ದಬ್ಬೆ.

ಹಗಲುಗತ್ತಲೆ
ಹಗಲುಹೊತ್ತಿನಲ್ಲಿ ಉಂಟಾಗುವ ಕತ್ತಲೆ.

ಹಗಲುಗನಸು
1. ಎಚ್ಚರವಾಗಿರುವಾಗಲೇ ಕಾಣುವ ಕನಸು. 2. ಈಡೇರದ ಬಯಕೆ.

ಹಗಲುಗನ್ನ
ಹಗಲುಹೊತ್ತಿನಲ್ಲಿ ಹಾಕುವ ಕನ್ನ.

ಹಗಲುದರೋಡೆ
ಹಗಲಿನಲ್ಲಿ ಮಾಡುವ ಸೂರೆ,- ದರೋಡೆ.


logo