logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಹೌಹಾರು
ಬೆದರು.

ಹ್ಯಾಪುಮೋರೆ
ಪೆಚ್ಚುಮುಖ.

ಹ್ರದ
ಆಳವಾದ ನೀರಿರುವ ಪ್ರದೇಶ.

ಹ್ರಸ್ವ
1. ಚಿಕ್ಕದು. 2. (ಛಂದಸ್ಸಿನಲ್ಲಿ) ಒಂದು ಮಾತ್ರೆಯ ಅವಧಿಯಲ್ಲಿ ಉಚ್ಚರಿಸುವ ಸ್ವರ. 3. (ವ್ಯಾಕರಣದಲ್ಲಿ) ದೀರ್ಘವಲ್ಲದ ಅಕ್ಷರ.

ಹ್ರಸ್ವ
ಚಿಕ್ಕದಾದ.

ಹ್ರಾದಿನಿ
1. ಮಿಂಚು. 2. ಸಿಡಿಲು. 3. ಇಂದ್ರನ ವಜ್ರಾಯುಧ. 4. ನದಿ. 5. ಆನೆಬೇಲದ ಮರ.

ಹ್ರಾಸ
1. ಕಡಮೆಯಾಗುವಿಕೆ. 2. ಕೊರತೆ.

ಹ್ರೀ
1. ಲಜ್ಜೆ. 2. ಚಂದ್ರನ ಹದಿನಾರು ಕಲೆಗಳಲ್ಲಿ ಒಂದು.

ಹ್ಲಾದಿನಿ
ಸಂತೋಷವನ್ನು ಕೊಡುವವಳು.


logo