Sankshipta Kannada Nighantu (Kannada Sahitya Parishattu)
ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಆರು ಶತ್ರುಗಳು.

1. ಆರು ಮುಖಗಳು.
2. ಆರು ಮುಖಗಳುಳ್ಳವನು.
1. ಆರು ಮುಖಗಳು.
2. ಆರು ಮುಖಗಳುಳ್ಳವನು.
ಹಸಿವು, ನೀರಡಿಕೆ, ಶೋಕ, ಮೋಹ, ಮುಪ್ಪು ಮತ್ತು ಮರಣ ಎಂಬ ಆರು ಬಗೆಯ ತೊಂದರೆಗಳು.

ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರ ಎಂಬ ಆರು ಋತುಗಳು.

ಹಸುವಿನಿಂದ ದೊರಕುವ ಗೋಮೂತ್ರ, ಗೋಮಯ, ಹಾಲು, ಮೊಸರು, ತುಪ್ಪ ಮತ್ತು ಗೋರೋಚನವೆಂಬ ಆರು ವಸ್ತುಗಳು.