logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಷಟ್ತರ್ಕ
ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ವೇದಾಂತ, ಪೂರ್ವಮೀಮಾಂಸೆ ಗಳೆಂಬ ಆರು ಬಗೆಯ ದರ್ಶನಗಳು.

ಷಟ್ಪದ
ಷಟ್ಚರಣ.

ಷಟ್ಪದ
ಷಟ್ಚರಣ.

ಷಟ್ಪದಿ
1. ಹೆಣ್ಣುದುಂಬಿ. 2. ಆರು ಪಾದಗಳುಳ್ಳ ಒಂದು ಪದ್ಯಜಾತಿ.

ಷಟ್ಸ್ಥಲ
(ವೀರಶೈವ ಧರ್ಮದಲ್ಲಿ, ಅಧ್ಯಾತ್ಮ ಸಾಧಕನು ಏರಬೇಕಾದ) ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಮೋಕ್ಷಸಾಧನೆಯ ಆರು ಹಂತಗಳು.

ಷಂಡ
1. (ಮರ, ಗಿಡ ಮೊದಲಾದುವು ಗಳ) ಗುಂಪು. 2. (ಸ್ವೇಚ್ಛೆಯಾಗಿ ತಿರುಗಾಡಲು ಬಿಟ್ಟ) ಗೂಳಿ. 3. ನಪುಂಸಕ. 4. ಹೇಡಿ.