logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ವನ
1. ಕಾಡು. 2. ನೀರು. 3. ತೋಟ. 4. ಗುಂಪು.

ವನ(ನೇ)ಚರಿ
ಬೇಡಿತಿ.

ವನ(ನೇ)ಜ
ನೀರಿನಲ್ಲಿ ಹುಟ್ಟಿದುದು.

ವನಕೇಳಿ
ತೋಟದಲ್ಲಿ ತಿರುಗಾಡುವಿಕೆ.

ವನಕ್ರೀಡೆ
ವನಕೇಳಿ.

ವನಚಭ್ರಷ್ಟ
ಕೊಟ್ಟ ಮಾತಿಗೆ ಎರವಾದವನು.

ವನಚರ
1. ಕಾಡಿನಲ್ಲಿ ಸಂಚರಿಸುವವನು. 2. ಕಾಡಿನಲ್ಲಿ ವಾಸಿಸುವ ಮೃಗ, ಪಕ್ಷಿ ಮುಂತಾದ ಜೀವಿ. 3. ನೀರಿನಲ್ಲಿ ಸಂಚರಿಸುವ ಮೀನು ಮೊದಲಾದ ಜಲಚರ.

ವನಜಜ
ಕಮದಲ್ಲಿ ಹುಟ್ಟಿದವನು.

ವನಜನಾಭ
ಹೊಕ್ಕುಳಲ್ಲಿ ತಾವರೆಯ ಹೂವಿರುವವನು.

ವನಜಭವ
ವನಜಜ.


logo