logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಜನನ
ಹುಟ್ಟಿಸುವ.

ಜನನಸೂತಕ
ಮಗು ಹುಟ್ಟಿದಾಗ ತಂದೆ, ತಾಯಿ ಮೊದಲಾದವರಿಗೆ ಉಂಟಾಗುವ ಮೈಲಿಗೆ.

ಜನನಾಂಗ
ಸಂತಾನೋತ್ಪತ್ತಿಗೆ ಕಾರಣ ವಾಗುವ ಇಂದ್ರಿಯ.

ಜನನಾಥ
ಅರಸ.

ಜನನಿ
ಉಂಟುಮಾಡುವ.

ಜನನಿ
1. ಹೆತ್ತವಳು. 2. ಒಂದು ಬಗೆಯ ಸಸ್ಯ.

ಜನನೇಂದ್ರಿಯ
ಜನನಾಂಗ.

ಜನಪ
ರಾಜ.

ಜನಪದ
ಜನಪದೀಯ.

ಜನಪದ
1. ಜನತೆ. 2. ದೇಶ. 3. ಗ್ರಾಮಪ್ರದೇಶ.


logo