logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Stilt
A small pointed stand used to support pot in a kiln to prevent the glazed base sticking shelf.
ಆವಿಗೆಯಲ್ಲಿ ಹಸಿಮಡಕೆಗಳನ್ನು ಸುಡಲು ಗಡಿಗೆಗಳಿಗೆ ಆನಿಕೆಯಾಗಿ ಕೊಡುವ ಚಿಕ್ಕ ಕುಂಭ ಆವಿಗೆಯಲ್ಲಿ ಪಿಂಗಾಣಿ ಸಾಮಾನುಗಳನ್ನು ಸುಡಲು ಬಳಸುವ ಆನಿಕೆ. ಮುಗ್ಗಾಲ ಪೀಠ.

Stoneware
Pottery fired at a 1900˚ high temperature to vertify the clay so that it is close grained almost non porous extremly durable.
ಅಪಾರದರ್ಶಕವಾದ ಜೇಡಿ ಪಾತ್ರೆಗಳು ಸುಮಾರು 1900˚ಸಿ ನಲ್ಲಿ ಸುಡಲ್ಪಡುತ್ತದೆ. ಗಟ್ಟಿಯಾದ ಪಾತ್ರೆ, ಸಚ್ಛದ್ರತೆ ಬಹಳ ಕಡಿಮೆ.

Stoup
Drinking vessel, holy water vessel.
ಪಾನಪಾತ್ರೆ, ಕುಡಿಯುವ ಪಾತ್ರೆ, ಪವಿತ್ರೋದಕದ ಪಾತ್ರೆ.

Surahi
The long necked pot for pouring the drinking water.
ನೀಳ್ಗತ್ತಿನ ಮಡಕೆ, ಕುಡಿಯುವ ನೀರನ್ನು ತುಂಬಿಡುವರು ಮಧ್ಯ ತುಂಬಿಡಲು ಕೂಡ ಬಳಸುವರು. 'ಸುರಾಯಿ' ಮಾಡುವದರಲ್ಲಿ ಲಕ್ನೋದ ಕುಂಬಾರರು ಪ್ರಸಿದ್ಧರಾಗಿದ್ದರು.

Tang dynasty
A period in China noted for its fine earthen ware and terracotta sculpture.
ಚೀನಾದ ಟಾಂಗವಂಶದ ಕಾಲಾವಧಿ ಕುಂಭ ಶಿಲ್ಪಕ್ಕೆ ಮತ್ತು ಟೆರ್ರಾಕೊಟಾ ತಯಾರಿಕೆಗೆ ಪ್ರಖ್ಯಾತವಾಗಿತ್ತು.

Tankard
A long mug like a vessel.
ಕುಡಿಯುವ ಪಾತ್ರೆ, ಜಾಡಿ.

Tawa
The clay flat griddle.
ತವೆ, ರೊಟ್ಟಿಹಂಚು ಮಣ್ಣಿನ ತವೆಯನ್ನು ರೊಟ್ಟಿಸುಡಲು ಗ್ರಾಮೀಣರು ಬಳಸುವರು.

Tazza
A shallow vessel mounted on a foot saucer shaped bowl.
ಪೀಠದ ಮೇಲೆ ಇಡುವ ಮಣ್ಣಿನ ಬೋಗುಣಿ.

Teapot
Tea drinking cup, a spouted vessel for pouring out tea.
ಚಹ ಕುಡಿಯುವ ಪಾತ್ರೆ, ಮಣ್ಣು ಮತ್ತು ಪಿಂಗಾಣಿಯ ಕಪ್ಪುಗಳನ್ನು ಚಹ ಕುಡಿಯಲು ಬಳಸುವರು. ಸೊಂಡಿಲುಳ್ಳ ಕೆಟ್ಲ,

Tease
To scratch or roughen the clay prior to joining.
ಕೆರೆಯುವುದು, ದೂರಗು ಮಾಡು, ಒಂದು ಮಣ್ಣಿನ ವಸ್ತುವಿಗೆ ಮಣ್ಣಿನ ಬೇರೊಂದು ಭಾಗವನ್ನು ಅಂಟಿಸುವುದು. ಉದಾ: ಜಾರ್-ಗೆ ಹಿಡಿ ಅಂಟಿಸುವುದು ಸೊಂಡಿಲು ಅಂಟಿಸುವುದು. ಕುಂಭಾರರು ಇದನ್ನು ಕುಂಭವಸ್ತು ಅರೆಹಸಿ ಇದ್ದಾಗಲೆ ಮಾಡವರು ಅಂಟಿಸ ಬೇಕಾದ ಭಾಗವನನು ಕರೆದು ದೊರಗು ಮಾಡಿ, ದ್ರವರೂಪದ ಮಣ್ಣನ್ನು ಲೇಪಿಸಿ ಅಂಟಿಸುವದು, ಭದ್ರವಾಗಿ ಅಂಟಿಕೊಳ್ಳುತ್ತದೆ.


logo