logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಅಂಟು
ಮುಟ್ಟು; ಜತೆಗೂಡು

ಅಂಟುಗೊಳ್
ಅಂಟಿಕೊ; ನಾಟು

ಅಂಡಜ
ಮೊಟ್ಟೆಯಿಂದ ಹುಟ್ಟಿದ್ದು, ಹಕ್ಕಿ

ಅಂಡಲೆ
ಪೀಡಿಸು; ಆಸನ್ನಪೀಡನ; ಕೋಟಲೆ

ಅಂಡಲೆವಡೆ
ತೊಂದರೆಗೆ ಗುರಿಯಾಗು

ಅಂಡುಗೊಳ್
ಹತ್ತಿರ ಹೋಗು; ಆಶ್ರಯಿಸು

ಅಂತಂಬರಂ
ಅಂತಂ+ವರಂ, ಕೊನೆಯವರೆಗೆ

ಅಂತಃಕಳಂಕ
ಒಳಗಿನ ಕಳಂಕ

ಅಂತಃಕ್ರಿಯೆ
ಒಳಗಿನ ಕೆಲಸ

ಅಂತಃಪಾತಿ
ಒಳಗೆ ಬೀಳುವ


logo