logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಎಂ(ಚ)ಲ್
ತಿಂದ ಮೇಲು ಉಳಿಯುವುದು; ಇತರರು ತಿಂದು ಮಿಕ್ಕದ್ದು

ಎಂಜಲಗುೞ್
ತಿಂದು ಉಳಿದ ಅಗುಳು

ಎಂಜಲಿಸು
ಎಂಜಲುಮಾಡು

ಎಂಜಲವುೞು
ಎಂಜಲ ಅಗುಳು

ಎಂಜಲ್ಗೂೞಿ
ಎಂಜಲು ಆಹಾರ

ಎಂಟಡಿ
ಶರಭ

ಎಂಟುಗೆಯ್
ಎಂಟು ಭಾಗ ಮಾಡು

ಎಂಟೆರ್ದೆ
ತುಂಬ ಧೈರ್ಯ

ಎಂತಕ್ಕೆ
ಹೇಗಾದರೂ

ಎಂತಪ್ಪ
ಎಂತಹ, ಎಂಥ


logo