logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ರಂಕು
ಮಚ್ಚೆಗಳಿರುವ ಜಿಂಕೆ

ರಂಗ
ಬಣ್ಣದ ಚಿತ್ರ; ವೇದಿಕೆ

ರಂಗಂಬೊಗು
ಪ್ರದರ್ಶನ ನೀಡಲು ವೇದಿಕೆಯನ್ನು ಪ್ರವೇಶಿಸು

ರಂಗಕಾಱ
ಅಗಸ

ರಂಗತ್
ಚಲಿಸುತ್ತಿರುವ

ರಂಗಭೂಮಿ(ಕೆ)
ರಂಗಸ್ಥಳ; ಸಭಾಮಂಟಪ; ವೇದಿಕೆ

ರಂಗವಲಿ(ಲ್ಲಿ)
ರಂಗೋಲಿ

ರಂಜಿಸು
ಪ್ರಕಾಶಿಸು; ಶೋಭಿಸು; ಉದ್ರೇಕಗೊಳಿಸು; ಸಂತಸಪಡಿಸು

ರಂಡೆ
ವಿಧವೆ

ರಂಡೆತನ
ವೈಧವ್ಯ


logo