logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಮಂಗಲ(ಳ)ಂಬಾಡು
ಶುಭಕರವಾದ ಗೀತೆಯನ್ನು ಹಾಡು

ಮಂಗಲತೊರಣ
ಶುಭಸಮಾರಂಭದಲ್ಲಿ ಕಟ್ಟುವ ತೋರಣ

ಮಂಗಲ(ಳ)ಪಾಠಕ
ಹೊಗಳುಭಟ್ಟ

ಮಂಗಲ(ಳ)ಪ್ರಸಾಧನ
ಶುಭಕರವಾದ ಅಲಂಕರಣ

ಮಂಗಲಾ(ಳಾ)ನಕ
ಮಂಗಳವಾದ್ಯ

ಮಂಗಳ
ಶುಭಕರವಾದ; ಅಂಗಾರಕ

ಮಂಗಳಕರ
ಶುಭಕರ

ಮಂಗಳಕಾರಣ
ಶುಭಕ್ಕೆ ಕಾರಣವಾದ(ದ್ದು)

ಮಂಗಳಕೇತು
ಶುಭಸೂಚಕವಾದ ಧ್ವಜ

ಮಂಗಳಕ್ರಿಯೆ
ಶುಭಕಾರ್ಯ


logo