logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಱಂಡೆ
ವಿಧವೆ

ಱಚ್ಚೆ
ಕೆಸರು

ಱೞ
`ೞ' ಎಂಬ ಅಕ್ಷರ

ಱಾಟಣ
ಬಾವಿಯಿಂದ ನೀರೆತ್ತುವ ಗಾಲಿ

ಱಿಕ್ಕಟ
ವ್ಯರ್ಥವಾದ

ಱಿಕ್ಕಟಂ
ವ್ಯರ್ಥವಾಗಿ

ಱುಂಜೆ
ಒಂದು ಚರ್ಮವಾದ್ಯ

ಱುಂಜೆವಾರಿಸು
ಱುಂಜೆಯನ್ನು ಬಾರಿಸಿದಂತೆ ಹೊಡೆ

ಱೆಂಚೆ
ಅಂಬಾರಿ

ಱೆಂಚೆ(ಯ)
ಆನೆಕುದುರೆಗಳ ಪಕ್ಕರಕ್ಕೆ


logo