logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಕಂ
ನೀರು

ಕಂಕ
ಚಿಮಟ, ಇಕ್ಕುಳ; ಕರೀ ಹದ್ದು

ಕಂಕಟ
ಕವಚ

ಕಂಕಣ
ಬಳೆ

ಕಂಕಣವಾರ
ಬಳೆಗಳ ಸಾಲು (ಕಂಕಣ+ಆರ=ಕಂಕಣ ಮತ್ತು ಹಾರ)

ಕಂಕಪತ್ರ
ಹದ್ದಿನ ಗರಿ(ಗಳುಳ್ಳ ಬಾಣ)

ಕಂಕರಿ
ಒಂದು ವಾದ್ಯ

ಕಂಕಾಲಿ(ಳಿ)
ಶಿವ

ಕಂಕಾಳಿಕೆ
ಎಲುಬು ಗೂಡು

ಕಂಕೇಲಿ(ಳಿ)
ಅಶೋಕದ ಮರ


logo