logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಊಟ
ಆಹಾರ ತಿನ್ನುವುದು

ಊಡು
ಊಟ ಮಾಡು; ತಿನ್ನಿಸು; ಲೇಪಿಸು; ಆಹಾರ; ಆಧಾರ; ಅವಲಂಬನೆ

ಊಡುಗೊಳ್
ದಾಟಿ ಹೊರಹೋಗು

ಊಣ
ಊನ, ಕೊರತೆ

ಊದು
ಬಾಯಿಂದ ಗಾಳಿ ಹೊರಬೀಳಿಸು

ಊನ
ಕೊರತೆ

ಊನತ್ವ
ನ್ಯೂನತೆ, ಕೊರತೆ

ಊರ್
ವಾಸಿಸುವ ಸ್ಥಳ

ಊರೞಿವು
ಊರಿನ ನಾಶ, ಊರಿಗೆ ಊರೇ ಸೂರೆಗೊಳ್ಳುವುದು

ಊರಾವು
ಊರಿನ ಹಸು


logo