logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಜಂಕಿಸು
ಗದರಿಸು; ಹೀಯಾಳಿಸು

ಜಂಕೆ
ಗದರಿಕೆ

ಜಂಗಮ
ಸಂಚರಿಸುವ

ಜಂಗುಳಿ
ಗುಂಪು

ಜಂಗುಳಿದೇವರು
ಜನಜಂಗುಳಿಯ ದೇವತೆಗಳು

ಜಂಘಚಾರಣ
(ಜೈನ) ಎಂಟು ಬಗೆಯ ಚಾರಣಶಕ್ತಿಯಿರುವವರಲ್ಲಿ ಒಬ್ಬ; ನೆಲಕ್ಕೆ ಕಾಲೂರದೆ ನಡೆಯಬಲ್ಲವನು

ಜಂಘಾಲ(ಳ)
ವೇಗವಾಗಿ ಓಡುವವನು

ಜಂಜು
ಬೀಸುವ ಗಾಳಿ ಅಥವಾ ಬೀಳುವ ಮಳೆಯ ಸದ್ದು

ಜಂಝಾಪ್ರಭಂಜನ
ಮಳೆಹನಿಯೊಡಗೂಡಿದ ಗಾಳಿ

ಜಂಝಾಸಮೀರ
ಜಂಝಾಪ್ರಭಂಜನ


logo