logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಐಂದವ
ಇಂದು ಅಥವಾ ಚಂದ್ರನಿಗೆ ಸಂಬಂಧಿಸಿದ; ಬೆಳುದಿಂಗಳು; ಚಂದ್ರನ ಮಗ, ಬುಧ

ಐಂದವಬಿಂಬ
ಚಂದ್ರಬಿಂಬ

ಐಂದವಕಲೆ
ಚಂದ್ರನ ಕಲೆ

ಐಂದವಾೞೆ
ಒಂದು ಬಗೆಯ ಬಾಳೆ ಹಣ್ಣು

ಐಂದ್ರ
ಇಂದ್ರನಿಗೆ ಸಂಬಂಧಿಸಿದ

ಐಂದ್ರದಿಶೆ
ಇಂದ್ರದಿಕ್ಕು, ಪೂರ್ವ

ಐಂದ್ರಧ್ವಜ
ಇಂದ್ರನ ಧ್ವಜ; (ಜೈನ) ಇಂದ್ರ ಮಾಡುವ ಜಿನಪೂಜೆ

ಐಂದ್ರಿ
ಇಂದ್ರನ ಮಡದಿ, ಶಚೀದೇವಿ

ಐಕಿಲ್
ಚಳಿ

ಐನಸ
ಪಾಪ


logo