logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಭಂಗ
ಮುರಿಯುವುದು; ಸೋಲು; ಮಾನಹಾನಿ; ಅಲೆ; ಚಲನೆ

ಭಂಗಂಬೆಱು
ಅಲುಗಾಡು; ಅಸ್ಥಿರಗೊಳ್ಳು

ಭಂಗವ್ಯಾಕುಳಿತ
ಅಲೆಗಳಿಂದ ಅಸ್ತವ್ಯಸ್ತಗೊಂಡ

ಭಂಗಿ
ರೀತಿ; ಬಾಗು; ಒನಪು

ಭಂಗಿಭಾಷಿತ
ವಿಶಿಷ್ಟ ರೀತಿಯ ಮಾತು

ಭಂಗಿವಡೆ
ವಿಲಾಸವನ್ನು ಪಡೆ

ಭಂಗಿವೆಱು
ಭಂಗಿವಡೆ

ಭಂಗಿಸು
ಸೋಲಿಸು; ನಿಗ್ರಹಿಸು

ಭಂಗುರ
ಸುಲಭವಾಗಿ ಮುರಿದು ಹೋಗುವ; ಕ್ಷಣಿಕವಾದ

ಭಂಗುರವೇಣಿ
ಗುಂಗುರು ಕೂದಲುಳ್ಳವಳು


logo