logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ದಂಟು
ತಾವರೆ ಮುಂತಾದುದರ ನಾಳ

ದಂಡ
ದಂಡನೆ; ಕೋಲು

ದಂಡಂಗೊಳ್
ದಂಡನೆಯನ್ನು ಪಡೆ

ದಂಡಖಂಡ
ಚಿಕ್ಕ ಕೋಲು

ದಂಡತೋರಣಕ
ನೀರೆತ್ತುವ ರಾಟೆಯ ಅರೆಕಾಲುಗಳ ಪಂಕ್ತಿ

ದಂಡತ್ರಯ
(ಜೈನ) ಮನಸ್ಸು, ದೇಹ, ಮಾತುಗಳಿಗೆ ಸಂಬಂಧಿಸಿದ ಮೂರು ಬಗೆಯ ದೋಷಗಳು

ದಂಡಧರ
ದಂಡವನ್ನು ಹಿಡಿದಿರುವವನು; ಅಧಿಕಾರ ಹಿಡಿದವನು; ಯಮ

ದಂಡಧಾರ
ಅಧಿಕಾರದಂಡ ಹಿಡಿದವನು

ದಂಡನಮಸ್ಕಾರ
ಸಾಷ್ಟಾಂಗ ನಮಸ್ಕಾರ

ದಂಡನಾಯಕ
ಸೇನಾಧಿಪತಿ


logo