logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಹರಿಗ
ಅರಿಕೇಸರಿ; ಅರ್ಜುನ

ಹರಿಗೞ್ತಲೆ
ಹಬ್ಬಿರುವ ಕತ್ತಲೆ

ಹರಿಚಂದನ
ಶ್ರೀಗಂಧ

ಹರಿಣ
ಜಿಂಕೆ

ಹರಿಣಕ್ರೀಡನ
ಜಿಂಕೆಯಂತೆ ನೆಗೆದಾಡುವ ಒಂದು ಆಟ

ಹರಿಣಧರ
ಜಿಂಕೆಯ ಗುರುತನ್ನುಳ್ಳವನು, ಚಂದ್ರ

ಹರಿಣಧರಹರಿಣ
ಚಂದ್ರನಲ್ಲಿರುವ ಜಿಂಕೆ

ಹರಿಣರಿಪು
ಜಿಂಕೆಯ ವೈರಿ, ಸಿಂಹ

ಹರಿಣಾಂಕ
ಹರಿಣಧರ

ಹರಿಣಾಂಕಮಂಡಲ
ಚಂದ್ರಮಂಡಲ


logo