logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಹಯಹೇಷಿತ
ಕುದುರೆಯ ಕೆನೆತ

ಹಯ್ಯಂಗವೀನ
ನವನೀತ; ಹೊಸದಾಗಿ ತೆಗೆದ ಬೆಣ್ಣೆ

ಹರಕಲಿಸು
ವ್ಯಾಪಿಸು

ಹರಗು
ಕಳೆ ಕೀಳು

ಹರಗುವಾಳ್
ಕುಂಟೆಯ ಗುಳ

ಹರಡು
ಬೆರಳಿನಿಂದ ಕೆದಕು; ಕಾಲಿನ ಹರಡು

ಹರಡೆ
ಪರಡೆ, ಕಂಕಪಕ್ಷಿ, ಒಂದು ಬಗೆಯ ನೀರು ಹಕ್ಕಿ

ಹರಣಂಗೆಯ್
ಕೊಲ್ಲು

ಹರಣಭರಣ
ತೆಗೆದುಕೊಳ್ಳುವುದು; ತುಂಬಿಸುವುದು

ಹರನೇತ್ರ
ಶಿವನ (ಮೂರನೆಯ) ಕಣ್ಣು


logo