logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಹಲ್ಲಕ
ಕೆಂದಾವರೆ

ಹಲ್ಲಣ
ಪಲ್ಲಣ, ಜೀನು

ಹಸಿ
ಕ್ಷುಧೆಗೊಳ್ಳು; ಒದ್ದೆಯಾಗಿರುವುದು

ಹಸುಬ
ಪಸುಂಬ, ಶಕುನದ ಹಕ್ಕಿ

ಹಸ್ತ
ಕೈ; ಸಮೂಹ; ಒಬ್ಬ ರಾಕ್ಷಸನ ಹೆಸರು

ಹಸ್ತಚ್ಛಟಾ
ಚಪ್ಪಾಳೆ

ಹಸ್ತನ್ಯಸ್ತ
ಕೈಗೊಪ್ಪಿಸಿದ

ಹಸ್ತಸ್ವಸ್ತಿಕ
ಅಡ್ಡಡ್ಡಲಾಗಿ ಕೈಗಳನ್ನಿಡುವುದು

ಹಸ್ತಾಗ್ರ
ಕೈಬೆರಳು; ಸೊಂಡಿಲು

ಹಸ್ತಾಮಳಕ
ಅಂಗೈ ನೆಲ್ಲಿಕಾಯಿ; ತುಂಬ ಸುಲಭ


logo