logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಹರಿಣಾಕ್ಷಿ
ಜಿಂಕೆಯದರಂತೆ (ಚಂಚಲವಾದ) ಕಣ್ಣುಳ್ಳವಳು

ಹರಿಣಾಜಿನ
ಜಿಂಕೆಯ ಧರ್ಮ

ಹರಿಣಿ
ಹೆಣ್ಣು ಜಿಂಕೆ; ಗಿಳಿಹಸುರು ಬಣ್ಣ

ಹರಿಣನೇತ್ರೆ
ಹರಿಣಾಕ್ಷಿ

ಹರಿಣೀಯೂಥ
ಜಿಂಕೆಗಳ ಗುಂಪು

ಹರಿಣೇಕ್ಷಣೆ
ಹರಿಣಾಕ್ಷಿ

ಹರಿತ
ಹಸಿರು ಬಣ್ಣ(ದ)

ಹರಿತಶಿಲೆ
ಪಚ್ಚೆಯ ಬಂಡೆ

ಹರಿತಪರಿವೇಷ
ಹೊಂಬಣ್ಣದ ಪ್ರಭಾವಲಯ

ಹರಿತಮಣಿ
ಮರಕತ ಮಣಿ


logo