logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಸಂಛನ್ನ
ಚೆನ್ನಾಗಿ ಮುಚ್ಚಿದ ; ಇಡಿಕಿರಿದ; ಗುಂಪು

ಸಂಛಾದನ
ಆವರಿಸುವುದು

ಸಂಛಾದಿಸು
ಆವರಿಸು

ಸಂಜನಿತ
ಹುಟ್ಟಿದ, ಮೂಡಿದ

ಸಂಜನಿತೋತ್ಸವ
ಹುಟ್ಟಿದ ಹಬ್ಬ

ಸಂಜಯ
ಸಂಪೂರ್ಣ ವಿಜಯ; ಕುರುಕ್ಷೇತ್ರದಲ್ಲಿ ನಡೆಯುವುದನ್ನು ಧೃತರಾಷ್ಟ್ರನಿಗೆ ವಿವರಿಸಿದ ಅವನ ಆಪ್ತ

ಸಂಜೆಗೆಂಪು
ಸಾಯಂಕಾಲದ ಆಕಾಶದ ಕೆಂಬಣ್ಣ

ಸಂಜೆಮಂತ್ರ
ಸಂಧ್ಯಾವಂದನೆ

ಸಂಜೆಮೀಹ
ಸಾಯಂಕಾಲದ ಸ್ನಾನ; ಸಂಧ್ಯಾವಂದನೆ

ಸಂಜೆಮುಗಿಲ್
ಸಾಯಂಕಾಲದ ಕೆಂಪು ಮೋಡ


logo