logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಸಂಗಳಿ(ಡಿ)ಸು
ಒಟ್ಟಾಗು, ಸೇರು; ಉಂಟುಮಾಡು

ಸಂಗಾಣಿ
ಸಪ್ತಪದಾರ್ಥಗಳ ಸ್ವರೂಪನಿರೂಪಣ ಗ್ರಂಥ

ಸಂಗಿ
ಕೂಡಿದುದು

ಸಂಗೀತ
ಹಾಡಲ್ಪಟ್ಟ

ಸಂಗುಡಿ
ಬಾವುಟ

ಸಂಗ್ರಹಿಣಿ
(ಜೈನ) ಒಂದು ವಿದ್ಯೆ

ಸಂಗ್ರಾಮ
ಯುದ್ಧ

ಸಂಗ್ರಾಮಲಂಪಟ
ಯುದ್ಧದಲ್ಲಿ ಅತ್ಯಾಸಕ್ತನದವನು; ಕಲಹಪ್ರಿಯ

ಸಂಗ್ರಾಮಾಂಗಣ
ಸಂಗರರಂಗ

ಸಂಗ್ರಾಮಾವನಿ
ಸಂಗರರಂಗ


logo