logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಸಂಕ್ಷೋಭಿತ
ಕಲಕಿಹೋದ; ಗೊಂದಲಗೊಂಡ

ಸಂಖ್ಯಾತ
ಎಣಿಕೆ ಮಾಡಿದುದು

ಸಂಖ್ಯಾತೀತ
ಎಣಿಸಲಾಗದ

ಸಂಖ್ಯಾನ
ಎಣಿಕೆ

ಸಂಗಡಂಗೊಳ್
ಜೋತೆಗೂಡು

ಸಂಗಡಗಿತ್ತಿ
ಜೊತೆಗಾತಿ

ಸಂಗಡಮಿೞ್ತು
ಕೂಡಿ ಸಾಯುವುದು; ಸಹಗಮನ

ಸಂಗಡವರ್
ಜೊತೆ ಬಾ

ಸಂಗವೆಕ್ಕಣ
ಜೊತೆ ನರ್ತನ

ಸಂಗಡಿಗ
ಜೊತೆಗಾರ


logo