logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಸಂದರಿಸು
ಹೊತ್ತುಕೊ

ಸಂಧಾನ
ಬಿಲ್ಲಿನ ಹೆದೆಗೆ ಬಾಣ ಹೂಡುವಿಕೆ; ಉಪಾಯ

ಸಂಧಾನಂಗೆಯ್
ಉಪಾಯ ಮಾಡು

ಸಂಧಾನಿ
ಕೂಡಿದುದು

ಸಂಧಾರಿತ
ತೊಡಿಸಿದ; ತೊಟ್ಟ

ಸಂಧಿ
ಕೀಲು; ಸೇರಿಕೆ; ಒಡಂಬಡಿಕೆ; ಹದಿನಾರು ಬಗೆಯ ಸಂಧಿಗಳು: ನೋಡಿ, `ಷೋಡಶಸಂಧಿ'

ಸಂಧಿಗೆಯ್
ಒಪ್ಪಂದ ಮಾಡಿಕೊ

ಸಂಧಿಬಂಧ
ಸೇರುವ ಜಾಗ

ಸಂಧಿವಿಗ್ರಹ
ರಾಜಿ ಮತ್ತು ಯುದ್ಧ

ಸಂಧಿವಿಗ್ರಹಿ
ರಾಜಿ ಯುದ್ಧಗಳ ಬಗೆಗಿನ ಮಂತ್ರಿ


logo