logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಸಂದಿಗ್ಧ
ಸಂದೇಹ

ಸಂದಿಸು
ಸೇರಿಸು; ಗುಂಪುಗೂಡು; ಹೊಂದಿಸು

ಸಂದೀಪಿತಚಿತ್ತ
ಕೆರಳಿದ ಮನಸ್ಸು(ಳ್ಳವನು)

ಸಂದು
ಸೇರುವಿಕೆ; ಮೂಲೆ; ಕಿರುದಾರಿ; ಕೀಲು; ಮರದ ಗೆಣ್ಣು

ಸಂದೃಪ್ತ
ಮತ್ತ

ಸಂದೆಗ(ಯ)
ಸಂದೇಹ

ಸಂದೆಗಂ(ಯಂ)ಬಡು
ಸಂದೇಹಗೊಳ್ಳು

ಸಂದೇಶ
ಅಪ್ಪಣೆ; ಸಮಾಚಾರ

ಸಂದೇಶಿಸು
ಹೇಳು; ತಿಳಿಸು

ಸಂದೋಹ(ಕ)
ಸಮೂಹ; ರಾಶಿ


logo