logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಸಂತಂ
ಸಮಾಧಾನದಿಂದ; ಯಾವಾಗಲೂ

ಸಂತತಂ
ಯಾವಾಗಲೂ

ಸಂತತಿ
ಪೀಳಿಗೆ, ವಂಶ; ಗುಂಪು

ಸಂತತಿಗೆಡು
ವಂಶ ನಾಶವಾಗು

ಸಂತತಿಚ್ಛೇದ
ವಂಶನಾಶ

ಸಂತತಿವೆಱು
ಸಂತಾನ(ಮಕ್ಕಳ)ನ್ನು ಹೊಂದು

ಸಂತಮಿಡು
ಸಮಾಧಾನಪಡಿಸು

ಸಂತಮಿರ್
ಸಮಾಧಾನದಿಂದಿರು; ಸುಮ್ಮನಿರು

ಸಂತಯಿ(ವಿ)ಸು
ಸಂತಮಿಡು

ಸಂತರ್ಪಣ
ತೃಪ್ತಿಗೊಳಿಸು(ವಿಕೆ)


logo