logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ವಂಧ್ಯಾಸ್ತನಂಧಯ
ಬಂಜೆಯ ಮಗು; ಅಸಂಭವ

ವಂಧ್ಯೆ
ಬಂಜೆ

ವಂಶ
ಕುಲ; ಬಿದಿರು; ಕೊಳಲು

ವಂಶಮಾಲೆ

ವಂಶಸ್ಥಲ
ಬಿದಿರು ಮೆಳೆ

ವಂಶಚ್ಛೇದ
ವಂಶವನ್ನು ನಾಶಮಾಡುವುದು; ಬಿದಿರನ್ನು ಸೀಳುವುದು

ವಂಶಾವತಾರ
ಕುಲದ ಆರಂಭ; ವಂಶದ ಆದಿಪುರುಷ

ವಂಶಾವಳಿ
ಕುಲಾನುಕ್ರಮ

ವಕುಲ(ಳ)
ನಾಗಕೇಸರ, ಪಗಡೆ ಗಿಡ

ವಕ್ಖ(ಕ್ಖಾ)ಣಿಸು
(ವ್ಯಾಖ್ಯಾನಿಸು) ವಿವರಿಸು


logo