logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ವರತ್ರೆ
ಚರ್ಮದ ಪಟ್ಟಿ

ವರಯೋಗ್ಯೆ
ವಿವಾಹಯೋಗ್ಯೆ

ವರಾಕ
ಅದೃಷ್ಟಹೀನ; ದೀನ

ವರಾಹ
ಹಂದಿ

ವರಾಳ(ಟ)
ಕವಡೆ

ವರಿಯಿಸು
ಸ್ವೀಕರಿಸು, ವರಿಸು

ವರಿಸು
ಬರಮಾಡು; ಆಯ್ಕೆಮಾಡು

ವರುಡು
ಉಜ್ಜು

ವರುಣಾನಿ
ವರುಣನ ಹೆಂಡತಿ, ಋದ್ಧಿ

ವರುಣಾಶೆ
ಪಶ್ಚಿಮ ದಿಕ್ಕು


logo