logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ವಪ್ರಕ್ರೀಡೆ
ಪ್ರಾಣಿಗಳು ತಲೆ ಗುದ್ದುವ ಆಟ

ವಯಃಪರಿಣತ
ಮುದುಕ

ವಯಃಪರಿಣತಿ
ಮುಪ್ಪು; ಪ್ರೌಢತೆ

ವಯಲ್
ಬಯಲು

ವಯಸ್ಯ
ಗೆಳೆಯ

ವಯೋಧಿಕ
ಹೆಚ್ಚು ವಯಸ್ಸಾದವನು, ಹಿರಿಯ

ವಯೋನುರೂಪ
ವಯಸ್ಸಿಗೆ ತಕ್ಕುನಾದ

ವ(ಬ)ರಂ
ವರೆವಿಗೂ

ವರಟಾ
ಹೆಣ್ಣು ಹಂಸ; ಕಣಜದ ಹುಳ

ವರಣ
ಪೂಜ್ಯ


logo