logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ವನಲತೆ
ಕಾಡಿನ ಬಳ್ಳಿ; ಉದ್ಯಾನವನದ ಬಳ್ಳಿ

ವನವಾರಣ
ಕಾಡಾನೆ

ವನವಿಹರಣ
ವನವಿಹಾರ

ವನಷಂಡ
ಮರಗಳ ಗುಂಪು, ತೋಪು

ವನಸಿಂಹನ್ಯಾಯ
ಒಂದು ಲೌಕಿಕನ್ಯಾಯ; ವನ ಸಿಂಹಗಳ ಪರಸ್ಪರ ರಕ್ಷಣೆ

ವನಸ್ಪತಿ
ಮರಗಿಡ

ವನಾಂತರ
ಕಾಡಿನ ಒಳಭಾಗ

ವವನಾಂತರಾಳ
ವನಾಂತರ

ವನಾವಸಥ
ಕಾಡಿನಲ್ಲಿನ ಮನೆ

ವನಿತಾಸಕ್ತಿ
ವನಿತಾ+ಸಕ್ತಿ, ವನಿತಾ+ಅಸಕ್ತಿ, ಹೆಣ್ಣಿನ ಬಗೆಗಿನ ಆಸಕ್ತಿ ಅಥವಾ ಅನಾಸಕ್ತಿ


logo