logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ವನಮಾಲಾಸ್ಪದ
ವನಮಾಲಾಧರ

ವನಮಾಲಿ
ವನಮಾಲಾಧರ

ವನಮಾಲೆ
ಕಾಡುಗಳ ಸಾಲು; ಕಾಡುಹೂಗಳ ಹಾರ

ವನಮೃಗ
ಕಾಡುಪ್ರಾಣಿ

ವನರಾಜಿಕ್ರೀಡೆ
ವನವಿಹಾರ

ವನರುಗ್ಬಾಂಧವ
ಕಮಲದ ಮಿತ್ರ, ಸೂರ್ಯ

ವನರುಹ
ತಾವರೆ

ವನರುಹನಾಭ
ವನಜನಾಭ

ವನರುಹಭವ
ವನಜಜ, ಬ್ರಹ್ಮ

ವನರುಹವಿಷ್ಟರ
ಕಮಲಾಸನ, ಬ್ರಹ್ಮ


logo