logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಲಲಾಮ
ತಿಲಕ; ಶ್ರೇಷ್ಠ

ಲಲಾಮೆ
ತಿಲಕದಂತೆ ಶ್ರೇಷ್ಠಳಾದವಳು

ಲಲಿತ
ಸುಂದರವಾದ; ಕೋಮಲವಾದ

ಲಲಿತಾಂಗ
ಸುಂದರ

ಲಲಿತಾಕಾರ
ಸುಂದರ ದೇಹ

ಲಲ್ಲಯಿಸು
ರಮಿಸು

ಲಲ್ಲೆ
ಪ್ರೇಮ, ಸರಸ

ಲಲ್ಲೆಗೆಯ್
ಲಲ್ಲಯಿಸು

ಲಲ್ಲೈಸು
ಮೆಚ್ಚಿಕೆಯ ಮಾತಾಡು

ಲವ
ಸ್ವಲ್ಪ; ತುಂತುರು


logo