logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಲಯತ್ರಯ
ದ್ರುತ, ಮಧ್ಯಮ, ವಿಲಂಬಿತ ಎಂಬ ಮುರು ಲಯಗಳು

ಲಯ ತಾಂಡವ
ಪ್ರಳಯ ಕಾಲದ ಕುಣಿತ

ಲಯಸಮಯ
ಲಯಕಾಲ

ಲಯಾಂತಕ
ಪ್ರಳಯಕಾಲದಂತೆ ವಿನಾಶಕಾರಕವಾದ; ಪ್ರಳಯಕಾಲದ ಯಮ

ಲಯಾಗ್ನಿ
ಪ್ರಳಯಕಾಲದ ಬೆಂಕಿ

ಲಲನಾ(ನೆ)
ಹೆಂಗಸು

ಲಲಾಟತ್ರಿಪತಾಕೆ
ಹಣೆಯ ಮೂರು ಗೆರೆಗಳು

ಲಲಾಟ(ಪಟ್ಟ)
ಹಣೆ

ಲಲಾಟನೇತ್ರ
ಹಣೆಯ ಕಣ್ಣು; ಶಿವ

ಲಲಾಟುಕೆ
ಹಣೆಯ ಬೊಟ್ಟು, ತಿಲಕ


logo