logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಲಾಘವ
ಕ್ಷುಲ್ಲಕ; ಹಗುರವಾದ

ಲಾಜ(ಜೆ)
ಬತ್ತದ ಅರಳು

ಲಾಜಾಂಜಲಿ(ಳಿ)
ಅರಳು ತುಂಬಿದ ಬೊಗಸೆ

ಲಾಭಂಬೆಱು
ಲಾಭವನ್ನು ಪಡೆ

ಲಾಲಂಗಿ
ಆಲಾಪನೆಯ ಒಂದು ವಿಧ

ಲಾಲಸ(ಸೆ)
ಬಯಕೆ

ಲಾಲಾಂಬು
ಜೊಲ್ಲಿನ ರಸ

ಲಾಲಾಜಲ(ಳ)
ಲಾಲಾಂಬು

ಲಾಲೆ(ಳೆ)
ಲಾಲಾಂಬು

ಲಾವ(ವಿ)ಗೆ
ಒಂದು ಹಕ್ಕಿ; ಪತಂಜಲ


logo